ಮನಸು ಮಲ್ಲಿಗೆ, ಎಸ್. ನಾರಾಯಣ್ ನಿರ್ದೇಶಿಸಿ ರಾಕ್ ಲೈನ್ ವೆಂಕಟೇಶ್ ನಿರ್ಮಿಸಿರುವ 2017ರ ಕನ್ನಡ ಭಾಷೆಯ ಚಿತ್ರ. ಈ ಚಿತ್ರವು ಬಹು ಯಶಸ್ವಿ ಮರಾಠಿ ಚಿತ್ರ " ಸೈರಟ್" ನ ರೀಮೇಕ್ ಆಗಿದೆ. ಸೈರಟ್ ಚಿತ್ರದ ನಾಯಕಿ ರಿಂಕು ರಾಜ್ ಗುರು ಈ ಚಿತ್ರದಲ್ಲಿಯೂ ನಾಯಕಿಯಾಗಿ ನಟಿಸಿದ್ದಾರೆ, ನಿಶಾಂತ್ ಚಿತ್ರದ ನಾಯಕ. ಅಜಯ್- ಅತುಲ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ, ಮನೋಹರ್ ಜೋಷಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ.ಟೆಂಪ್ಲೇಟು:- == ==